ನಾಯಿ ಮರಿ [Nayi Mari]

ರಚನೆ: ಜೆ ಪಿ ರಾಜರತ್ನಂ

ನಾಯಿಮರಿ ನಾಯಿಮರಿ
ತಿಂಡಿ ಬೇಕೆ ?
ತಿಂಡಿ ಬೇಕು ತೀರ್ಥ ಬೇಕು
ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ
ಏಕೆ ಬೇಕು ?
ತಿಂದು ಗಟ್ಟಿಯಾಗಿ ಮನೆಯ
ಕಾಯಬೇಕು

ನಾಯಿಮರಿ ಕಳ್ಳ ಬಂದರೇನು
ಮಾಡುವೆ ?
ಲೊಳ್ ಲೊಳ್ ಭೌ ಎಂದು
ಕೂಗಿಯಾಡುವೆ

ಜಾಣಮರಿ ನಾನು ಹೋಗಿ
ತಿಂಡಿ ತರುವೆನು
ತಾ ! ನಿನ್ನ ಮನೆಯ ನಾ
ಕಾಯುತಿರುವೆನು !
ನಾಯಿ ಮರಿ [Nayi Mari] ನಾಯಿ ಮರಿ [Nayi Mari] Reviewed by RK on ಆಗಸ್ಟ್ 15, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.