About Us [ನಮ್ಮ ಬಗ್ಗೆ]

ನಮಸ್ಕಾರ,

ಕೂಲ್ ಕನ್ನಡ ಅಂತರ್ಜಾಲ ತಾಣಕ್ಕೆ ಸ್ವಾಗತ. ಕನ್ನಡಿಗರು ಅಂತರ್ಜಾಲದಲ್ಲಿ ಹುಡುಕಬಹುದಾದಂತಹ ಎಲ್ಲಾ ವಿಚಾರಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸಿ ಒಂದೆಡೆ ಅನುವು ಮಾಡಿಕೊಡುವ ಉದ್ದೇಶದಿಂದ 2019 ರಲ್ಲಿ ಉದಯಿಸಿದ ತಾಣವಾಗಿದೆ.

ಶಾಲೆಗೆ ಹೋಗುವ ಸಣ್ಣ ಮಕ್ಕಳಿನಿಂದ ಹಿಡಿದು ಚಿತ್ರ ರಸಿಕರು, ಸಾಹಿತ್ಯ ಪ್ರಿಯರು, ಹಾಸ್ಯ ಪ್ರಿಯರು ಹಾಗೂ ಸುದ್ದಿ ಪ್ರಿಯರ ಎಲ್ಲಾ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಲೇಖನಗಳನ್ನು ಬರೆಯಲಾಗಿದೆ. 

ನಮ್ಮ ಯಾವುದೇ ಲೇಖನಗಳಿಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಅಥವಾ ವೈಯಕ್ತಿಕವಾಗಿ "Contact Us" ಪುಟದ ಮೂಲಕ ಸಲ್ಲಿಸಬಹುದು. ತಮ್ಮ ಅಮೂಲ್ಯ ಸಲಹೆಗಳನ್ನು ಪರಿಗಣಿಸಲಾಗುವುದು.

ನಮ್ಮ ತಾಣಕ್ಕೆ ಲೇಖನಗಳನ್ನು ಬರೆದು ಕಳುಹಿಸುವವರಿಗೆ ಅವಕಾಶವಿದೆ. 
  • ಲೇಖನವು ಕನ್ನಡ ಲಿಪಿಯಲ್ಲಿ ಇರಬೇಕು.
  • ಯಾವುದೇ ವಿಷಯಕ್ಕೆ ಸಂಬಂಧಿಸಿದ್ದರೂ, ನಮ್ಮ ವೀಕ್ಷಕರಿಗೆ ಸ್ವಲ್ಪ ಮಾಹಿತಿ ಅಥವಾ ಮನೋರಂಜನೆ ಒದಗಿಸುವಂತಿರಬೇಕು. 
  • ಲೇಖನಗಳನ್ನು rk9535097540@gmail.com ಗೆ e-ಅಂಚೆ ಮೂಲಕ ಕಳುಹಿಸಬಹುದು.

ಇಂತಿ, 
ರತೀಶ್ ಕುಮಾರ್ 
About Us [ನಮ್ಮ ಬಗ್ಗೆ] About Us [ನಮ್ಮ ಬಗ್ಗೆ] Reviewed by RK on ಜೂನ್ 18, 2021 Rating: 5

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.