ಅತಿ ಹೆಚ್ಚು ಬಳಕೆಯಲ್ಲಿರುವ ಕನ್ನಡ ಆಡುಬಾಷಾ ಪದಗಳು [Most Commonly Used Kannada Slang Words]

Most Commonly Used Kannada Slang Words

ಕನ್ನಡಿಗರು ಆಡುಬಾಷೆಯಲ್ಲಿ ಬಳಸುವ ಶಬ್ದಕೋಶದಲ್ಲಿ ಸಿಗದ ಕೆಲವು ಪದಗಳನ್ನು ಇಂಗ್ಲಿಷ್ನಲ್ಲಿ ವಿವರಿಸಿ ನೀಡಲಾಗಿದ್ದು. ಈ ಆಡುಬಾಷೆಯ ಪದಗಳನ್ನು ಅನ್ಯಬಾಷಿಕರು ಬಳಸಿ ನಮ್ಮದೇ ಬಾಷೆಯವರಂತೆ ತೋರಿಸಿಕೊಳ್ಳಲು ಸಹಾಯವಾಗುತ್ತದೆ. 


ತುಕಾಲಿ [Thukaali] - Waste fellow

ಡಬ್ಬ [Dabba] - Useless

ದೇಪು / ಅಬೇಸ್ [Depu / Abes] - To steal

ಗುಬಾಲ್ [Gubaal] - A person who is a loser or a dumb ass

ಉಡೀಸ್ [Udees] - Spoil/damage

ವಾಂಚು [Vaanchu] - Hit badly

ಓಸಿ [Osi] - Free of cost

ಕಲಛ್ಕೋ [Kalchko] - Leave the place/get lost

ಗಾಂಚಲಿ [Gaanchali] - Attitude

ಮಗನೆ [Magane] - Anybody (Male) who is close

ಲೋ [Lo] - Anybody (Male) who keeps in touch always

ಗುರು [Guru] - For close friends

ದೇವ್ರು [Devru] - Person who is seen once in a while.

ಚಿಂದಿ ಚಿತ್ರಾನ್ನ [Chindi Chitranna] - It means had a gala time

ಬೆಂಡ್ ಎತ್ತು [Bend Etthu] - Get hit badly/ police beatings / beat him

ತೀರ್ಥ / ಎಣ್ಣೆ / ಗುಂಡು [Thirtha/Yenne/Gundu] - Drinks/Alcohol

ಹವಾ [Hawa] - Famous

ಗುರಾಯಿಸು [Guraisu] - Seeing with anger

ಮುಂಡಾಯ್ಸು / ಬೋಳಿಸು [Mundaisu/Bolisu] - Consume other's money

ಪಂಗೋದು [Pungodu] - Lying or don't boast too much

ಅಡ್ಡ [Adda] - Hangout place.
ಅತಿ ಹೆಚ್ಚು ಬಳಕೆಯಲ್ಲಿರುವ ಕನ್ನಡ ಆಡುಬಾಷಾ ಪದಗಳು [Most Commonly Used Kannada Slang Words]  ಅತಿ ಹೆಚ್ಚು ಬಳಕೆಯಲ್ಲಿರುವ ಕನ್ನಡ ಆಡುಬಾಷಾ ಪದಗಳು [Most Commonly Used Kannada Slang Words] Reviewed by RK on ಆಗಸ್ಟ್ 08, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.