ಅತ್ಯುತ್ತಮ 10 ಪ್ರೀತಿ ಪ್ರೇಮ ಕಥಾಹಂದರದ ಚಲನಚಿತ್ರಗಳು [Top 10 Kannada Romantic Movies - All Time]

1. ನಾ ನಿನ್ನ ಮರೆಯಲಾರೆ | Naa Ninna Mareyalare [1976]
ತಾರಾಗಣ: ರಾಜ್ ಕುಮಾರ್, ಲಕ್ಷ್ಮಿ 
ನಿರ್ದೇಶನ: ವಿಜಯ್ 

2. ಮುಂಗಾರು ಮಳೆ | Mungaru Male [2006]
ತಾರಾಗಣ: ಗಣೇಶ್, ಪೂಜಾ ಗಾಂಧಿ 
ನಿರ್ದೇಶನ: ಯೋಗರಾಜ್ ಭಟ್ 

3. ಯಾರೇ ನೀನು ಚೆಲುವೆ | Yaare Neenu Cheluve [1998]
ತಾರಾಗಣ: ವಿ. ರವಿಚಂದ್ರನ್, ಸಂಗೀತ 
ನಿರ್ದೇಶನ: ಡಿ. ರಾಜೇಂದ್ರ ಬಾಬು

4. ಬೆಳದಿಂಗಳ ಬಾಲೆ | Beladingala Bale [1995]
ತಾರಾಗಣ: ಅನಂತ್ ನಾಗ್, ಸುಮನ್ ನಗರ್ಕರ್, ರಮೇಶ್ ಭಟ್ 
ನಿರ್ದೇಶನ: ಸುನಿಲ್ ಕುಮಾರ್ ದೇಸಾಯಿ

5. ಓ ನನ್ನ ನಲ್ಲೆ | O Nanna Nalle [2000]
ತಾರಾಗಣ: ವಿ. ರವಿಚಂದ್ರನ್, ಇಷಾ ಕೊಪ್ಪಿಕರ್ 
ನಿರ್ದೇಶನ: ವಿ. ರವಿಚಂದ್ರನ್ 

6. ನಮ್ಮೂರ ಮಂದಾರ ಹೂವೆ | Nammoora Mandara Hoove [1996]
ತಾರಾಗಣ: ಶಿವ ರಾಜ್ ಕುಮಾರ್, ರಮೇಶ್ ಅರವಿಂದ್, ಪ್ರೇಮ 
ನಿರ್ದೇಶನ: ಸುನಿಲ್ ಕುಮಾರ್ ದೇಸಾಯಿ

7. ಮಿಲನ  | Milana [2007]
ತಾರಾಗಣ: ಪುನೀತ್ ರಾಜ್ ಕುಮಾರ್, ಪಾರ್ವತಿ, ಪೂಜಾ ಗಾಂಧಿ
ನಿರ್ದೇಶನ: ಪ್ರಕಾಶ್

8. ಓ ಪ್ರೇಮವೇ | O Premave [1999]
ತಾರಾಗಣ: ವಿ. ರವಿಚಂದ್ರನ್, ರಂಭಾ
ನಿರ್ದೇಶನ: ನಾಗಣ್ಣ

9. ಮೊಗ್ಗಿನ ಮನಸು | Moggina Manassu [2008]
ತಾರಾಗಣ: ರಾಧಿಕಾ ಪಂಡಿತ್, ಶುಭಾ ಪೂಂಜಾ, ಯಶ್ 
ನಿರ್ದೇಶನ: ಶಶಾಂಕ್

10. ಒಲವೇ ಮಂದಾರ | Olave Mandara [2011]
ತಾರಾಗಣ: ಶ್ರೀಕಾಂತ್, ಅಕಾಂಶ 
ನಿರ್ದೇಶನ: ಜಯತೀರ್ಥ
ಅತ್ಯುತ್ತಮ 10 ಪ್ರೀತಿ ಪ್ರೇಮ ಕಥಾಹಂದರದ ಚಲನಚಿತ್ರಗಳು [Top 10 Kannada Romantic Movies - All Time] ಅತ್ಯುತ್ತಮ 10 ಪ್ರೀತಿ ಪ್ರೇಮ ಕಥಾಹಂದರದ ಚಲನಚಿತ್ರಗಳು [Top 10 Kannada Romantic Movies - All Time] Reviewed by RK on ಆಗಸ್ಟ್ 06, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.