ಚಿತ್ರ: ರಾಣಿ ಹೊನ್ನಮ್ಮ
ರಚನೆ: ಕು ರ ಸೀತಾರಾಮ ಶಾಸ್ತ್ರಿ
ಸಂಗೀತ: ವಿಜಯ ಭಾಸ್ಕರ್
ಗಾಯಕರು: ಪಿ ಬಿ ಶ್ರೀನಿವಾಸ್, ಪಿ ಸುಶೀಲ
ರಚನೆ: ಕು ರ ಸೀತಾರಾಮ ಶಾಸ್ತ್ರಿ
ಸಂಗೀತ: ವಿಜಯ ಭಾಸ್ಕರ್
ಗಾಯಕರು: ಪಿ ಬಿ ಶ್ರೀನಿವಾಸ್, ಪಿ ಸುಶೀಲ
ಹಾರುತ ದೂರ ದೂರ
ಮೇಲೇರುವ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸೈವಿಹಾರ
ಸುಂದರ ಸೈವಿಹಾರ
ಆಆಆ
ಏನೀ ಕಲಾ ವಿಲಾಸ
ಏನೀ ಮನೋವಿಕಾಸ ಆಆ...
ಏನೀ ಕಲಾ ವಿಲಾಸ
ಏನೀ ಮನೋವಿಕಾಸ
ಈ ನವ್ಯ ರಮ್ಯ ಕೋಶ
ಪೂರ್ಣೇಂದ್ರ ಹಾಸ ಭಾಸ ಓ..
ಓಓ... ಪೂರ್ಣೇಂದ್ರ ಹಾಸ ಭಾಸ
|| ಹಾರುತ ದೂರ ದೂರ
ಮೇಲೇರುವ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ….||
ಓಓಓಓ.. ಹಾರೈಕೆ ತೆರೆದ ಕಣ್ಣ
ಕೋರೈಪ ನೂರು ಬಣ್ಣ
ಹಾರೈಕೆ ತೆರೆದ ಕಣ್ಣ
ಕೋರೈಪ ತೆರೆದ ಬಣ್ಣ
ಶೃಂಗಾರ ಸಂವಿಧಾನ
ಸೌಂದರ್ಯ ಸನ್ನಿಧಾನ
ಈ... ಸೌಂದರ್ಯ ಸನ್ನಿಧಾನ
|| ಹಾರುತ ದೂರ ದೂರ
ಮೇಲೇರುವ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ
ಆಆಆಆಅ ಓಓಓಓಓಓಓಓಓ….||
ಹಾರುತ ದೂರ ದೂರ [Harutha Doora Doora]
Reviewed by RK
on
ಸೆಪ್ಟೆಂಬರ್ 19, 2021
Rating:
Reviewed by RK
on
ಸೆಪ್ಟೆಂಬರ್ 19, 2021
Rating:

ಕಾಮೆಂಟ್‌ಗಳಿಲ್ಲ: