ಕನ್ನಡ ರಾಜ್ಯೋತ್ಸವದ ಶುಭಾಶಯಗಳು [Kannada Rajyotsava Wishes / Images for Whatsapp Status in Kannada]

Kannada Rajyotsava Wishes / Images for Whatsapp Status in Kannada


Kannada Rajyotsava Wishes / Images for Whatsapp Status in Kannada

ಈ ಮಹಾನ್ ದಿನವನ್ನು ಬಹಳ ಹೆಮ್ಮೆಯಿಂದ ಮನಸ್ಸಿನಲ್ಲಿ ಆಚರಿಸಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು!


ಜೇನುತುಪ್ಪದಂತೆ ಸಿಹಿ, ಸಾವಿರಾರು ವರ್ಷಗಳ ಇತಿಹಾಸ, ಹೆಮ್ಮೆಯಿಂದ ನೀವು ಕನ್ನಡಿಗ ಎಂದು ಹೇಳಿ.

ಮಾತುಗಳಲ್ಲಿ ನಂಬಿಕೆ… ನಮ್ಮ ಆತ್ಮಗಳಲ್ಲಿ ಹೆಮ್ಮೆ… ರಾಜ್ಯೋತ್ಸವ 2020 ರಂದು ರಾಜ್ಯಕ್ಕೆ ನಮಸ್ಕರಿಸೋಣ.
Kannada Rajyotsava Wishes / Images for Whatsapp Status in Kannada

ಜೈ "ಕರ್ನಾಟಕ ಮಾತೆ" ಕನ್ನಡಾಂಬೆ. "ಸಿರಿಗನ್ನಡಂ ಗೆಲ್ಗೆ", "ಸಿರಿಗನ್ನಡಂ ಬಾಳ್ಗೆ " ಜೈ ಭಾರತ್ ಮಾತೆ.

ಕನ್ನಡವನು ನೆನೆವರು ಕೇವಲ ಒಂದು ದಿನಕ್ಕೆ
ಕನ್ನಡ ಮಾತಾಡಿದರೆ ಬಾರದು ನಿನ್ನ ಘನತೆಗೆ ಧಕ್ಕೆ
ಮೀನಮೇಷ ಏತಕೆ ಸ್ವಾಮಿ ಕನ್ನಡ ಬಳಸೋಕೆ
ಇಗೋ ನಿಮಗೆ ಈ ಕನ್ನಡಿಗನ ವಿನಮ್ರ ಕೋರಿಕೆ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ - ಎಂ ಗೋವಿಂದ ಪೈ

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ
ಹೊತ್ತಿತೋ ಹೊತ್ತಿತು
ಕನ್ನಡದ ದೀಪ
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ

Kannada Rajyotsava Wishes / Images for Whatsapp Status in Kannada




Kannada Rajyotsava Wishes / Images for Whatsapp Status in Kannada



ಕನ್ನಡ ರಾಜ್ಯೋತ್ಸವದ ಶುಭಾಶಯಗಳು [Kannada Rajyotsava Wishes / Images for Whatsapp Status in Kannada] ಕನ್ನಡ ರಾಜ್ಯೋತ್ಸವದ ಶುಭಾಶಯಗಳು [Kannada Rajyotsava Wishes / Images for Whatsapp Status in Kannada] Reviewed by RK on ನವೆಂಬರ್ 01, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.