ಬಿಟ್ ಕಾಯಿನ್ ಮೈನಿಂಗ್ ಎಂದರೇನು? [What do you mean by Bitcoin Mining?]

What do you mean by Bitcoin Mining?

ಬಿಟ್ ಕಾಯಿನ್ ಗಣಿಗಾರಿಕೆ (Bitcoin Mining)ಯನ್ನು ಬಿಟ್ ಕಾಯಿನ್ ಮೈನರ್ಸ್ (ಜನರ ಗುಂಪು) ಮಾಡುವ ಚಟುವಟಿಕೆಯಾಗಿದೆ. ಬಿಟ್ ಕಾಯಿನ್ ಗಣಿಗಾರಿಕೆಯನ್ನು ಅಲ್ಗಾರಿದಮಿಕ್ ಸಮೀಕರಣಗಳನ್ನು ಪರಿಹರಿಸಲು ಸಜ್ಜುಗೊಂಡ ವಿಶೇಷ ಬಲಿಷ್ಠ ಕಂಪ್ಯೂಟರ್ಗಳಿಂದ ಮಾಡಲಾಗುತ್ತದೆ. ಮೈನರ್ಸ್ ಬಿಟ್ ಕಾಯಿನ್ ಮೈನಿಂಗ್ ನ್ನು ಗಣಿತದ ಸಮಸ್ಯೆಯನ್ನು ಪರಿಹರಿಸುವ ಮೂಲಕ ಸಾಧಿಸುತ್ತಾರೆ, ಇದು ವಹಿವಾಟುಗಳ ಬ್ಲಾಕ್ ಸರಪಳಿಯನ್ನು ಮಾಡುತ್ತದೆ. ಈ ವಿಶೇಷ ಕಂಪ್ಯೂಟರ್‌ಗಳು ಗಣಿಗಾರರಿಗೆ ಪ್ರತಿ ಬಿಟ್‌ಕಾಯಿನ್ ನೆಟ್‌ವರ್ಕ್‌ನಲ್ಲಿ ನಡೆಯುವ ವಹಿವಾಟಿನ ಬ್ಲಾಕ್ ಅನ್ನು ದೃಢೀಕರಿಸಲು ಸಹಾಯ ಮಾಡುತ್ತದೆ. ಬ್ಲಾಕ್‌ಚೈನ್‌ಗೆ ಹೊಸ ಬ್ಲಾಕ್ ಅನ್ನು ಸೇರಿಸಿದಾಗಲೆಲ್ಲಾ, ಈ ಹೊಸ ಬ್ಲಾಕ್‌ಗಾಗಿ ತಕ್ಷಣವೇ ಗಣಿಗಾರರು ಬಹುಮಾನಗಳನ್ನು ಹೊಸ ಬಿಟ್ ಕಾಯಿನ್ ಗಳ ರೂಪದಲ್ಲಿ ಪಡೆಯುತ್ತಾರೆ. ಇದರ ಜೊತೆಗೆ ಮೈನರ್ಸ್ ಬಿಟ್ ಕಾಯಿನ್ ನ ವಹಿವಾಟು ಶುಲ್ಕದಿಂದಲೂ ಹಣ ಪಡೆಯುತ್ತಾರೆ.
ಬಿಟ್ ಕಾಯಿನ್ ಮೈನಿಂಗ್ ಎಂದರೇನು? [What do you mean by Bitcoin Mining?] ಬಿಟ್ ಕಾಯಿನ್ ಮೈನಿಂಗ್ ಎಂದರೇನು? [What do you mean by Bitcoin Mining?] Reviewed by RK on ಸೆಪ್ಟೆಂಬರ್ 25, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.