ದ್ವಿಮುಖಿ ಪದಗಳು: ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ- ಹೇಗೆ ಓದಿದರೂ ಒಂದೇ ಆಗಿರುವ ಪದ
ನವಕವಿಕವನ
ನಯನ
ಚಮಚ
ಕಿಟಕಿ
ಸಮೋಸ
ನವವನ
ಸುಳಿಗಿಳಿಸು
ಸಕತ್ ಕಸ
ವಡ ಬೇಡವ
ತಮಗೇ ಮತ
ಕುಬೇರನಿಗೇನಿರಬೇಕು
ಪಕೋಡ ಬೇಕಾ ಬೇಡ ಕೋಪ
ಗಯಾದ ವೇದ ಯಾಗ
ಚುರುಕಿದ್ರೆ ಕಿರುಚು
ಕಿಶೋರಿ ಶೋಕಿ
ನೆಲ ಪಾಲನೆ
ಮದ್ರಾಸಿನ ಸಿದ್ರಾಮ
ದ್ವಿಮುಖಿ ಪದಗಳು [Kannada Palindromes]
Reviewed by RK
on
ಆಗಸ್ಟ್ 12, 2021
Rating:
ಕಾಮೆಂಟ್‌ಗಳಿಲ್ಲ: