ಶುದ್ಧ ಹಾಲಿನಲ್ಲಿ ನೊರೆ ಜಾಸ್ತಿ,
ಶುದ್ಧ ಹೃದಯದಲ್ಲಿ ಪ್ರೀತಿ ಜಾಸ್ತಿ,
ಶುದ್ಧ ಸ್ನೇಹದಲ್ಲಿ ಜಗಳ ಜಾಸ್ತಿ,
ಇದನ್ನು ಅರಿತರೆ ಬಾಳಿನಲಿ ಸವಿ ಜಾಸ್ತಿ.
ಬದುಕಿನ ಒಂದು ವಿಚಿತ್ರ ನಿಯಮ,
ಪ್ರೀತಿಸುವದೆಲ್ಲಾ ಸಿಗುವುದಾದರೆ ಕಣ್ಣೀರಿಗೆ ಬೆಲೆ ಎಲ್ಲಿದೆ?
ಸಿಗುವುದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ?
ಹೃದಯ ಬಡಿತದಲಿ ಯಾರದ್ದೋ ನೆನಪು
ಉಸಿರಾಡುವ ಉಸಿರಿನಲಿ ಯಾರದ್ದೋ ಮಾತು
ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ
ಕಂಡಿತ ಅದು ಆಷಾಡದಲ್ಲಿನ ದೆವ್ವದ ಸ್ಪರ್ಶ!!
ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಕೊಂಡ್ ಸಾಕೋಕ್ ಆಗಲ್ಲ ...
ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ
ಕಂಡಿತ ಅದು ಆಷಾಡದಲ್ಲಿನ ದೆವ್ವದ ಸ್ಪರ್ಶ!!
ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಕೊಂಡ್ ಸಾಕೋಕ್ ಆಗಲ್ಲ ...
ಒತ್ತಾಯವಾಗಿ ಯಾರನ್ನು ಪ್ರೀತಿಲಿ ನೂಕೋಕ್ ಆಗಲ್ಲ ....
ಈ ಹಾಳಾದ್ ಬಾಳಲ್ಲಿ ನೀನಿಲ್ದೆ ನಾನು ಒಂದು ಹೆಜ್ಜೆ ಹಾಕೋಕ್ ಆಗಲ್ಲ ....
ಮಳೆ ಮತ್ತು ಪ್ರೀತಿ ಎರಡೂ ನಿಜವಾದ ಖುಷಿ ಕೊಡುತ್ತೆ
ಈ ಹಾಳಾದ್ ಬಾಳಲ್ಲಿ ನೀನಿಲ್ದೆ ನಾನು ಒಂದು ಹೆಜ್ಜೆ ಹಾಕೋಕ್ ಆಗಲ್ಲ ....
ಮಳೆ ಮತ್ತು ಪ್ರೀತಿ ಎರಡೂ ನಿಜವಾದ ಖುಷಿ ಕೊಡುತ್ತೆ
ಆದ್ರೆ ವ್ಯತ್ಯಾಸ ಏನು ಅಂದ್ರೆ,
ಮಳೆ ನಮ್ಮ ದೇಹ ಒದ್ದೆ ಮಾಡುತ್ತೆ,
ಮಳೆ ನಮ್ಮ ದೇಹ ಒದ್ದೆ ಮಾಡುತ್ತೆ,
ಪ್ರೀತಿ ನಮ್ಮ ಕಣ್ಣು ಒದ್ದೆ ಮಾಡುತ್ತೆ.
ತುಂಬ ಖುಷಿಯಾಗಿ ಇಷ್ಟ ಪಟ್ಟಿದೀನಿ ನಿನ್ನ ....
ತುಂಬ ಖುಷಿಯಾಗಿ ಇಷ್ಟ ಪಟ್ಟಿದೀನಿ ನಿನ್ನ ....
ತುಂಬ ಬೇಡ್ಕೊಂಡು ಪಡ್ಕೊಂಡಿದೀನಿ ನಿನ್ನ ....
ನಿನ್ನ ಮರಿಬೇಕು ಅಂತಾ ಹೇಗಾದರೂ ಊಹಿಸಲೇ ನಾನು ...
ಅದೃಷ್ಟದ ಗುಂಪಿನಿಂದ ಆರಿಸಿರುವೆನು ನಿನ್ನ.
ನಿನ್ನ ಮರಿಬೇಕು ಅಂತಾ ಹೇಗಾದರೂ ಊಹಿಸಲೇ ನಾನು ...
ಅದೃಷ್ಟದ ಗುಂಪಿನಿಂದ ಆರಿಸಿರುವೆನು ನಿನ್ನ.
ಮನಸ್ಸು ಕೊಟ್ಟ ಮನಸ್ಸಿಗೆ ಮೋಸ ಮಾಡಬೇಡಿ
ಮನಸ್ಸು ಕೊಡಲಾರದ ಮನಸ್ಸಿಗೆ ಮನಸ್ಸು ಕೊಡಬೇಡಿ
ಮನಸ್ಸನ್ನು ನಂಬಿ ಬಂದ ಮನಸ್ಸಿಗೆ ನೋವು ಕೊಡಬೇಡಿ
ನೀವು ಇಷ್ಟ ಪಟ್ಟವರನ್ನು ಕಣ್ಣಲ್ಲಿ ಇಟ್ಕೋಬೇಡಿ
ಯಾಕಂದ್ರೆ ಅವರು ಕಣ್ಣೀರಿನ ಜೊತೆ ಜಾರಿ ಹೋಗ್ತಾರೆ
ಹೃದಯದಲ್ಲಿ ಇಟ್ಕೊಳ್ಳಿ
ಹೃದಯದ ಪ್ರತಿ ಬಡಿತಕ್ಕೂ ನೆನಪಾಗ್ತಾರೆ
ಪ್ರೀತಿ ಮೂಡಲು ಕನಸು ಕಾವಲು
ಪ್ರೀತಿ ಉಳಿಯಲು ಮನಸೇ ಮೀಸಲು
ಹೃದಯದರಮನೆಗೆ ನೀನೆ ಒಡತಿಯು
ಇಂತಿ ಪ್ರೀತಿಯ ನಿನ್ನ ಗೆಳೆಯನು
ಅತ್ಯುತ್ತಮ ಪ್ರೇಮ ಶಾಯರಿಗಳ ಸಂಗ್ರಹ [Best Kannada Love Shayari Collection]
Reviewed by RK
on
ಆಗಸ್ಟ್ 12, 2021
Rating:
Reviewed by RK
on
ಆಗಸ್ಟ್ 12, 2021
Rating:

ಕಾಮೆಂಟ್‌ಗಳಿಲ್ಲ: