ಕನ್ನಡ ಚಿತ್ರರಂಗದ ಸುದೀರ್ಘ ಇತಿಹಾಸದಲ್ಲಿ ತೆರೆಕಂಡ ಎಲ್ಲಾ ಚಿತ್ರಗಳನ್ನು ವಿವಿಧ ಮಾನದಂಡಗಳಲ್ಲಿ ಅಳೆದು ತೂಗಿ ಈ ಕೆಳಗೆ ಹತ್ತು ಅತ್ತ್ಯುತ್ತಮ ಚಿತ್ರಗಳನ್ನು ಹೆಸರಿಸಲಾಗಿದೆ. ತಮಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
1. ಬಂಗಾರದ ಮನುಷ್ಯ | Bangarada Manushya [1972]
ತಾರಾಗಣ: ರಾಜಕುಮಾರ್, ಆರತಿ, ಭಾರತಿ
ನಿರ್ದೇಶನ: ಎಸ್. ಸಿದ್ದಲಿಂಗಯ್ಯ
2. ಓಂ | Om [1995]
ತಾರಾಗಣ: ಶಿವರಾಜ್ ಕುಮಾರ್, ಪ್ರೇಮ
ನಿರ್ದೇಶನ: ಉಪೇಂದ್ರ
3. ಮುಂಗಾರು ಮಳೆ | Mungaru Male [2006]
ತಾರಾಗಣ: ಗಣೇಶ್, ಪೂಜಾ ಗಾಂಧಿ
ನಿರ್ದೇಶನ: ಯೋಗರಾಜ್ ಭಟ್
4. ರಾಜಕುಮಾರ | Rajakumara [2017]
ತಾರಾಗಣ: ಪುನೀತ್ ರಾಜಕುಮಾರ್, ಪ್ರಿಯಾ ಆನಂದ್
ನಿರ್ದೇಶನ: ಸಂತೋಷ್ ಆನಂದ್ ರಾಮ್
5. ನಾಗರಹಾವು | Nagarahavu [1972]
ತಾರಾಗಣ: ವಿಷ್ಣುವರ್ಧನ್, ಆರತಿ
ನಿರ್ದೇಶನ: ಪುಟ್ಟಣ್ಣ ಕಣಗಾಲ್
6. ಪ್ರೇಮ ಲೋಕ | Premaloka [1987]
ತಾರಾಗಣ: ವಿ. ರವಿಚಂದ್ರನ್, ಜೂಹಿ
ನಿರ್ದೇಶನ: ವಿ. ರವಿಚಂದ್ರನ್
7. ಜೋಗಿ | Jogi [2005]
ತಾರಾಗಣ: ಶಿವ ರಾಜ್ ಕುಮಾರ್, ಜೆನಿಫರ್ ಕೊತ್ವಾಲ್, ಅರುಂಧತಿ ನಾಗ್
ನಿರ್ದೇಶನ: ಪ್ರೇಮ್
8. ಯಜಮಾನ | Yajamana [2000]
ತಾರಾಗಣ: ವಿಷ್ಣುವರ್ಧನ್, ಪ್ರೇಮ, ಶಶಿ ಕುಮಾರ್, ಅಭಿಜೀತ್
ನಿರ್ದೇಶನ: ಆರ್. ಶೇಷಾದ್ರಿ, ರಾಧಾ ಭಾರತಿ
9. ಕೆ ಜಿ ಎಫ್ | K.G.F [2018]
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ
ನಿರ್ದೇಶನ: ಪ್ರಶಾಂತ್ ನೀಲ್
10. ಆಪ್ತಮಿತ್ರ | Apthamitra [2004]
ತಾರಾಗಣ: ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಅರವಿಂದ್, ಪ್ರೇಮ
ನಿರ್ದೇಶನ: ಪಿ. ವಾಸು
ಸಾರ್ವಕಾಲಿಕ ಅತ್ಯುತ್ತಮ 10 ಕನ್ನಡ ಚಲನಚಿತ್ರಗಳು [Top 10 Kannada Movies All Time]
Reviewed by RK
on
ಆಗಸ್ಟ್ 05, 2021
Rating:
Reviewed by RK
on
ಆಗಸ್ಟ್ 05, 2021
Rating:

ಕಾಮೆಂಟ್‌ಗಳಿಲ್ಲ: